ಶಿವಮೊಗ್ಗ ಜಿಲ್ಲೆ

NICNET SHIVAMOGGA

ಇತಿಹಾಸ
ರಾಜಕೀಯ
ಭೂಗೋಳಿಕ
ಜಿಲ್ಲಾಡಳಿತ
ಶಿಕ್ಷಣ
ಉದ್ಯಮಗಳು
ಪ್ರವಾಸೋದ್ಯಮ
ಸಾರಿಗೆ
ವ್ಯಕ್ತಿಗಳು
ನಕ್ಷೆಗಳು
ಫಾರ್ಮ್ಸ್
ಜಿಲ್ಲಾ ಪಂಚಾಯತ
ಪೊಲೀಸ್
ದೂರವಾಣಿ
ಅಂಕಿಅಂಶಗಳು
ಮುಖಪುಟ
ರಾಷ್ಟ್ರೀಯ ಸೂಚನಾವಿಜ್ಞಾನ ಕೇಂದ್ರ ಶಿವಮೊಗ್ಗದ ಬಗ್ಗೆ

ಭಾರತ ಸರಕಾರ, ಮಾಹಿತಿ ತಂತ್ರಜ್ಞಾನ ಇಲಾಖೆ
ರಾಷ್ಟ್ರೀಯ ಸೂಚನಾವಿಜ್ಞಾನ ಕೇಂದ್ರ
, ಶಿವಮೊಗ್ಗ
,ವು ದೇಶದ ಒಂದು ಪ್ರಧಾನ ಮಾಹಿತಿ ತಂತ್ರಜ್ಞಾನ ಸಂಘಟನೆಯ ಘಟಕವಾಗಿದ್ದು, 1988 ರಲ್ಲಿ ಸ್ಥಾಪಿಸಲಾಗಿದೆ.ಸ್ಥಳೀಯ ಸರ್ಕಾರಿ ವ್ಯವಸ್ಥೆಗೆ ಗಣಕೀಕರಣ ಬೆಂಬಲವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಈ ಕೇಂದ್ರಗಳನ್ನು ಜಿಲ್ಲಾ ಪಂಚಾಯತ ಆವರಣ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಯಿತು. ಪ್ರಾರಂಭದಲ್ಲಿ ಗಣಕಯಂತ್ರ ಗಳ ಬಗ್ಗೆ ರಾಜ್ಯ ಸರಕಾರಿ ನೌಕರರಲ್ಲಿ ಜಾಗೃತಿ ಮೂಡಿಸಿಲಾಯಿತು ಮತ್ತು NICNET ಸಂವಹನ ಸೌಲಭ್ಯವನ್ನು ಬಳಸಲು ಅವರನ್ನು ಪ್ರೋತ್ಸಾಹಿಸಿಲಾಯಿತು. ರಾಷ್ಟ್ರೀಯ ಸೂಚನಾವಿಜ್ಞಾನ ಕೇಂದ್ರ, ಶಿವಮೊಗ್ಗ ಪ್ರಾರಂಭವಾದಾಗಿನಿಂದ ಬಹಳಷ್ಟು ದೂರ ಕ್ರಮಿಸಿದೆ. ಜಿಲ್ಲಾ ಘಟಕವು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಇತರ ರಾಜ್ಯ / ಕೇಂದ್ರ ಸರ್ಕಾರಿ ಇಲಾಖೆಗಳ ಅಗತ್ಯಗಳನ್ನು ಪೂರೈಸುವ ವಿವಿಧ ಗಣಕೀಕರಣ ಯೋಜನೆಗಳಲ್ಲಿ ತೊಡಗಿದೆ. ಜಿಲ್ಲಾ ಘಟಕವು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪೋಲಿಸ ಇಲಾಖೆಯ ಅಗತ್ಯಗಳ ಅನುಸಾರ ಜಿಲ್ಲಾ ಜಾಲತಾಣವನ್ನು ವಿನ್ಯಾಸಗೊಳಿಸಿದೆ.

ಕಾರ್ಯಕ್ರಮಗಳು

ಕೇಂದ್ರ ಸರ್ಕಾರ / ರಾಜ್ಯ ಸರ್ಕಾರ / ಜಿಲ್ಲಾ ಆಡಳಿತ / ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗುವ ಪ್ರಮುಖ ಸೌಲಭ್ಯಗಳು
ಮಾಹಿತಿ ತಂತ್ರಜ್ಞಾನ ಹಾಗೂ ಸಂವಹನ ಸೌಲಭ್ಯಗಳು ; ತಂತ್ರಾಂಶ ; ರಾಷ್ಟ್ರೀಯ ಇ-ಆಡಳಿತ ಯೋಜನೆಗಳು ; ಸರ್ಕಾರಿ ಗಣಕಯಂತ್ರ ಸಂಪರ್ಕಜಾಲ

  • ಸರ್ಕಾರಿ ಪ್ರಕ್ರಿಯೆ ರೀಇಂಜಿನಿಯರಿಂಗ್.
  • ತಂತ್ರಾಂಶ ವಿನ್ಯಾಸ, ಅಭಿವೃದ್ಧಿ.
  • ರಾಷ್ಟ್ರೀಯ ಇ-ಆಡಳಿತ ಯೋಜನೆಗಳ ಅನುಷ್ಠಾನ.
  • ತಂತ್ರಾಂಶ ಬಳಕೆಯಲ್ಲಿ ಸರ್ಕಾರಿ ನೌಕರರಿಗೆ ತರಬೇತಿ.
  • ಕಂಪ್ಯೂಟರ್ ಜಾಗೃತಿಗೆ ಸರ್ಕಾರಿ ನೌಕರರಿಗೆ ತರಬೇತಿ.
  • ಇಂಟರ್ನೆಟ್ ಮತ್ತುಇ-ಮೇಲ್ ಸೇವೆಗಳು
  • ಜಾಲತಾಣಗಳ ವಿನ್ಯಾಸ ಮತ್ತು ಹೋಸ್ಟಿಂಗ್
ಜಿಲ್ಲಾ ಘಟಕ

 

ಶ್ರೀ. ವೆಂಕಟೇಶ್ ಬೆನಕಟ್ಟಿ, ಎಂಸಿಎ
ಜಿಲ್ಲಾ ಸೂಚನಾವಿಜ್ಞಾನಾಧಿಕಾರಿಗಳು (ಪ್ರಧಾನ ಸಿಸ್ಟಮ್ ವಿಶ್ಲೇಷಕ / ವಿಜ್ಞಾನಿ-'ಡಿ ')
ಮಿಂಚಂಚೆ :
karshi(at)nic(dot)in

Contact Information
ರಾಷ್ಟ್ರೀಯ ಸೂಚನಾವಿಜ್ಞಾನ ಕೇಂದ್ರ ,
ಜಿಲ್ಲಾ ಪಂಚಾಯತ ಆವರಣ
ಜಿಲ್ಲಾ ಪಂಚಾಯತ ಕಚೇರಿ, ಕುವೆಂಪು ರಸ್ತೆ
ಶಿವಮೊಗ್ಗ - 577 201 ( ಕರ್ನಾಟಕ ರಾಜ್ಯ)
ದೂರವಾಣಿ : 08182-224172