ಶಿವಮೊಗ್ಗ ಜಿಲ್ಲೆ

NICNET SHIVAMOGGA

ಇತಿಹಾಸ
ರಾಜಕೀಯ
ಭೂಗೋಳಿಕ
ಜಿಲ್ಲಾಡಳಿತ
ಶಿಕ್ಷಣ
ಉದ್ಯಮಗಳು
ಪ್ರವಾಸೋದ್ಯಮ
ಮುಖಪುಟ
ವ್ಯಕ್ತಿಗಳು
ನಕ್ಷೆಗಳು
ಫಾರ್ಮ್ಸ್
ಜಿಲ್ಲಾ ಪಂಚಾಯತ
ಪೊಲೀಸ್
ದೂರವಾಣಿ
ಅಂಕಿಅಂಶಗಳು
ಮಾಹಿತಿ ತಂತ್ರಜ್ಞಾನ

ಶಿವಮೊಗ್ಗ ಕೇಂದ್ರ , ಕರ್ನಾಟಕ ಮತ್ತು ನೆರೆಯ ರಾಜ್ಯಗಳ ಪ್ರಮುಖ ನಗರಗಳಿಗೆ ರಸ್ತೆ ಮತ್ತು ರೈಲಿನ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಶಿವಮೊಗ್ಗವನ್ನು ಭೇಟಿ ಮಾಡಲು ಯೋಜಿಸುತ್ತಿದ್ದರೆ, ನೀವು ವಿಮಾನ ಅಥವಾ ರಸ್ತೆ ಮೂಲಕ ಪ್ರಯಾಣಿಸಬಹುದು. ವಿಮಾನ ಮೂಲಕ ನೀವು ಸಮೀಪದ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಬಹುದು. ಅಲ್ಲಿಂದ ರಸ್ತೆ ಮೂಲಕ ಶಿವಮೊಗ್ಗ ತಲುಪಬಹುದು. ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ಯಿಂದ ರೈಲು ಮಾರ್ಗ ಮೂಲಕ ಶಿವಮೊಗ್ಗ ತಲುಪಬಹುದು.

ಶಿವಮೊಗ್ಗ ಸಾರಿಗೆ - ಸಂಕ್ಷಿಪ್ತ ಪ್ರಯಾಣ
ವಿಮಾನಯಾಣ ಮಂಗಳೂರು ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣ - 200 ಕಿ.ಮೀ.
ರೈಲು ಶಿವಮೊಗ್ಗವು ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಗಳಗೆ ರೈಲು ಸಂಪರ್ಕ ಹೊಂದಿದೆ
ರಸ್ತೆ ಶಿವಮೊಗ್ಗ ಕೇಂದ್ರ , ಕರ್ನಾಟಕ ಮತ್ತು ನೆರೆಯ ರಾಜ್ಯಗಳ ಪ್ರಮುಖ ನಗರಗಳಿಗೆ ರಸ್ತೆ ಮತ್ತು ರೈಲಿನ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.

ಶಿವಮೊಗ್ಗ ಜಿಲ್ಲೆಯ ತಾಲ್ಲೂಕುಗಳ ನಡುವೆ ದೂರ (ಕಿ.ಮೀ) .

ತಾಲೂಕ ಭದ್ರಾವತಿ ಹೊಸನಗರ ಸಾಗರ ಶಿಕಾರಿಪುರ ಶಿವಮೊಗ್ಗ ಸೊರಬ ತೀರ್ಥಹಳ್ಳಿ
ಭದ್ರಾವತಿ   84.9 91.2 72.6 18.8 110.2 77.4
ಹೊಸನಗರ 84.9   48.0 70.4 66.1 78.2 48.8
ಸಾಗರ 91.2 48.0   69.2 72.4 30.2 71.6
ಶಿಕಾರಿಪುರ 72.6 70.4 69.2   53.8 37.6 89.4
ಶಿವಮೊಗ್ಗ 18.8 66.1 72.4 53.8   91.4 58.6
ಸೊರಬ 110.2 78.2 30.2 37.6 91.4   101.8
ತೀರ್ಥಹಳ್ಳಿ 77.4 48.8 71.6 89.5 58.6 101.8  
ರೈಲು ವೇಳಾ ಪಟ್ಟಿ
ರೈಲು ಸಂಖ್ಯೆ. ಇಂದ ವರೆಗೆ ನಿರ್ಗಮನ / ಆಗಮನ ಸಮಯ
288A ಶಿವಮೊಗ್ಗ ಬೆಂಗಳೂರು 14.00
287A ಬೆಂಗಳೂರು ಶಿವಮೊಗ್ಗ 13.00
6228 ಶಿವಮೊಗ್ಗ ಬೆಂಗಳೂರು 23.10
6227 ಬೆಂಗಳೂರು ಶಿವಮೊಗ್ಗ 04.10
877 ಶಿವಮೊಗ್ಗ ಬಿರೂರ 18.10
878 ಬಿರೂರ ಶಿವಮೊಗ್ಗ 09.50
879 ಶಿವಮೊಗ್ಗ ಬಿರೂರ 08.20
878 ಬಿರೂರ ಶಿವಮೊಗ್ಗ 19.45
ಬಸ ವೇಳಾ ಪಟ್ಟಿ- ಶಿವಮೊಗ್ಗ ನಗರ
ಆಗುಂಬೆ ಬೆಂಗಳೂರು ಬೆಳಗಾವಿ ಬೇಲೂರ ಭಟ್ಕಳ ಬೀದರ
04.15 00.15 to 24.00
( 69 Trips )
02.45 , 09.15 ,
12.00
, 16.30 ,
20.30 , 21.00 ,
 23.00
18.00 11.45 , 13.30, 01.15 , 02.00 16.00
ಚೆನ್ನಾಯ ಚಿಕ್ಕಮಗಳೂರು ಕೊಯಿಂಬತ್ತೂರು ಧರ್ಮಸ್ಥಳ ಡಾವಣಗೆರೆ ಧಾರವಾಡ
14.45 10.00 , 15.15,
15.30 , 15.45,
16.30 , 17.00, 18.00 , 01.15
05.30 05.00, 06.00,
 07.30, 09.00,
 09.30, 11.00,
11.15, 11.45,
 03.15, 13.30,
14.30, 15.30,
17.00, 18.30,
 21.30, 22.00,
 23.00, 23.45,
 24.00, 01.30,
 02.15, 03.15.
05.30 , 06:30 ,
07.00 , 09.00 ,
10.00 , 10.30 ,
11.00 , 12.15 ,
13.00 , 13.30 ,
14.45 , 15.00 ,
15.30 , 16.00 ,
16.15 , 17.15 ,
17.30 , 18.00 ,
18.15 , 19.45 ,
20.00 , 03.15 ,
03:30
05.45 , 11.00 ,
23.30
ಗೋಕರ್ಣ ಕಲಬುರಗಿ ಹಾಸನ ಹೊಸಪೇಟೆ ಹುಬ್ಬಳ್ಳಿ ಹೈದರಾಬಾದ
14.00 , 3.00 17.15 , 20.00 06.00 , 06:30 ,
07.25 , 08.30 ,
10.00 , 10.45 ,
11.30 , 12.00 ,
13.15 , 14.45 ,
15.30 , 15.45 ,
16.15 , 18.00 ,
22.15 , 23.00 ,
01.15 , 02.15 ,
04.00 , 04.45
05.45 , 12.00 ,
12.30 , 13.45 ,
14.45 , 18.30 ,
 04.00
05.45 , 11.00 ,
11.30 , 13.15 ,
13.45
06.45 , 15.00 ,
16.30 , 18.30
ಕಾರವಾರ ಕೆ.ಜಿ.ಎಪ್ ಕೋಲಾರ ಕುಮಟಾ ಮಡಿಕೇರಿ ಮಂಗಳೂರು
09.00 , 09.45 ,
11.30
07.30 04.30 11.45 , 13.30 ,
01.15 , 02.00
06.00 , 07.25 ,
08.25 , 10.45 ,
12.15 , 22.00 ,
22.15
06.30 , 07.45 ,
09.15 , 10.15 ,
12.45, 19.30, 22.45, 00.30
ಮಂತ್ರಾಲಯ ಮುಂಬಯಿ ಮೈಸೂರು ಪಣಜಿ ರಾಯಚೂರು ಶಿರಸಿ
08.15 , 18.45 ,
20.00
11.00 , 12.00 ,
16.00 , 17.30
06.00 , 07:00 ,
07.30 , 08:00 ,
 08.15, 09:30 ,
10.30 , 11:00 ,
11.15 , 12:00 ,
12.15 , 12:30 ,
13.00 , 14:15 ,
15.15 , 15:30 ,
16.00 , 18:30 ,
 20.30, 21:45 ,
 22.00, 23:00 ,
24.00, 00:15 ,
00.30, 00:45 ,
01.00, 01:30 ,
 02.30, 03:00 ,
03.30 , 04.00 ,
04.15
06.15 , 19.30 ,
22.00 , 01.45
05.00 , 08.45 12.00 , 13.30 ,
14.30 , 19.00 ,
03.45 , 04.15
ಶ್ರಂಗೇರಿ ತಿರುಪತಿ
07.15 05.30 , 15.30

ಮೇಲಿನ ಮಾಹಿತಿ ಕಾಲಕಾಲಕ್ಕೆ ಬದಲಾಗಬಹುದು. ಆದ್ದರಿಂದ ಇತ್ತೀಚಿನ ಮಾಹಿತಿಗಾಗಿ ಮತ್ತು ಇತರ ವಿವರಗಳಿಗಾಗಿ ರೈಲು ಹಾಗೂ ಬಸ ನಿಲ್ದಾಣ ತನಿಖಾ ವಿಭಾಗವನ್ನು ಸಂಪರ್ಕಿಸಿ.