Zilla Panchayat Shimoga

ನಮ್ಮ ಬಗ್ಗೆ

 

ಶಿವಮೊಗ್ಗ ಜಿಲ್ಲಾ ಪಂಚಾಯತ್ ಎಂಬುದು ಕರ್ನಾಟಕದ ಪಂಚಾಯತ್ ರಾಜ್ ಕಾಯ್ದೆ, 1993 ರ ಅಡಿಯಲ್ಲಿ ರಚನೆಯಾದ ಒಂದು ಅಂಗವಾಗಿದೆ. ಜಿಲ್ಲಾ ಪಂಚಾಯತ್ ಒಂದು ಸಾರ್ವಜನಿಕ ಸಂಸ್ಥೆಯಾಗಿದೆ ಮತ್ತು ಕಾನೂನುಬದ್ಧ ಸ್ಥಾನಮಾನವನ್ನು ಹೊಂದಿದೆ. ಜಿಲ್ಲಾ ಪಂಚಾಯತ್ ಗೆ ಅಭಿವೃದ್ಧಿ ಯೋಜನೆಗಳ ಕಾರ್ಯಗಳನ್ನು ವಹಿಸಿಕೊಡಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ನಾಗರೀಕ ಕಾರ್ಯಗಳನ್ನು ಒದಗಿಸುವುದು ಮತ್ತು ಕಾಯ್ದೆಗಳ ಅನುಸಾರ ಕೆಲವು ಇಲಾಖೆಗಳಿಗೆ ಸಂಬಂಧಿಸಿದಂತೆ ನಿಯೋಜಿಸಲಾದ ಸರ್ಕಾರದ ಕರ್ತವ್ಯಗಳನ್ನು ನೋಡಿಕೊಳ್ಳುವುದು.

ಜಿಲ್ಲಾ ಪಂಚಾಯತ್ ರಚನೆ ಮತ್ತು ಚಟುವಟಿಕೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿರುವ ಆರು ಪ್ರಮುಖ ಅಂಶಗಳಾಗಿ ವಿಂಗಡಿಸಲಾಗಿದೆ.

  • ರಾಜಕೀಯ ರಚನೆ
  • ಆಡಳಿತ
  • ವಾರ್ಷಿಕ ಬಜೆಟ್
  • ಜಿಲ್ಲಾ ಪಂಚಾಯತ್ ನೇರ ಆಡಳಿತ ನಿಯಂತ್ರಣದಲ್ಲಿ ಬರುವ ಇಲಾಖೆಗಳು
  • ಜಿಲ್ಲಾ ಪಂಚಾಯತ್ ಕೈಗೊಂಡ ಅಭಿವೃದ್ಧಿ ಯೋಜನೆಗಳು ಮತ್ತು ಕೃತಿಗಳು
  • ಜಿಲ್ಲಾ ಪಂಚಾಯತ್ ನಲ್ಲಿ ತಾಲ್ಲೂಕು ಮತ್ತು ಗ್ರಾಮ ಪಂಚಾಯತ್ ಗಳ ಪಾತ್ರ

 


India Portal
Website Designed and Hosted by
National Informatics Centre
Karnataka Government Website
Suggestions/Comments : ceo_zp_shm(at)nic(dot)in